ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆಗೆ ಸಿದ್ಧತೆ ಮಾಡಿಕೊಂಡಿರೋ ರಾಜ್ಯ ಸರ್ಕಾರ, ಹೊಸ ಚೈನ್ ಗಳ ಅಳವಡಿಕೆಗೆ ಮೀನಾಮೇಷ ಎಣಿಸುತ್ತಿದೆ ಎಂದು ತುಂಗಭದ್ರ ರೈತ ಸಂಘ ಆರೋಪಿಸಿದೆ ಬಳ್ಳಾರಿ ಸೋಮವಾರ ಸಂಜೆ 6 ಗಂಟೆಗೆ ಮಾತನಾಡಿದ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರು ಷೋತ್ತಮಗೌಡ ತುಂಗಭದ್ರಾ ಜಲಾಶಯಕ್ಕೆ 33 ಹೊಸ ಕ್ರಸ್ಟ್ ಗೇಟ್ ಅಳವಡಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ ಹೊಸ ಚೈನ್ ಅಳವಡಿಕೆಗೆ ಸರಕಾರ ಮೀನಾಮೇಷ. ಆನೆ ಖರೀದಿ ಮಾಡಿ, ಬಾಲಕ್ಕೆ ಬಡಿದಾಡಿದಂತಾಗಿದೆ ರಾಜ್ಯ ಸರ್ಕಾರದ ಪರಿಸ್ಥಿತಿ.. ಕಳೆದ ವರ್ಷ ಚೈನ್ ಕಟ್ ಆಗಿ 19 ನೇ ಗೇಟ್ ಕೊಚ್ಚಿ ಹೊಗಿದ್ದು, ಹೊಸ ಚೈನ್ ಬಳಕೆ ಮಾಡದೇ ಕೇವಲ ಕ್ರಸ್ಟ್ ಗೇಟ್ ಕೂಡಿಸಿದ್ರೆ