ಆನೇಕಲ್: ಕಾಡಿನಿಂದ ನಾಡಿಗೆ ಬಂದ ಗೆಸ್ಟ್! ಬನ್ನೇರುಘಟ್ಟ ವೈದ್ಯರ ಸರ್ಕಸ್
ಕಾಡಿನಿಂದ ನಾಡಿಗೆ ಕಾಡೆಮ್ಮೆ ಬಂದಿದ್ದು ಅದನ್ನ ಹಿಡಿಯಲು ಅರಣ್ಯ ಇಲಾಖೆಗೆ ಜನ ಆಗ್ರಹಿಸಿದ್ದಾರೆ. ಆನೇಕಲ್ ಸಮೀಪ ಕಾಡೆಮ್ಮೆ ಓಡಾಟ ಮಾಡಿದ್ದು ಜನರ ಮೊಬೈಲ್ ಅಲ್ಲಿ ಕೂಡ ವಿಡಿಯೋ ಸೆರೆಯಾಗಿದೆ. ಸದ್ಯ ಬನ್ನೇರುಘಟ್ಟ ವೈದ್ಯರು ಅರವಳಿಕೆ ತಂದು ಕಾಡೆಮ್ಮೆ ಹಿಡಿಯುವಲ್ಲಿ ನಿರತರಾಗಿದ್ದಾರೆ