ಯೆಲಹಂಕ: ಜಾಗಕ್ಕಾಗಿ ಅಣ್ಣ ತಮ್ಮಂದಿರು ಮಾಡಿದ್ದೇನು? ಕಾಂಪೌಂಡ್ ಹಾಕುವ ಜಾಗದಲ್ಲೇ ಹೈ ಡ್ರಾಮಾ! ಅವಲಹಳ್ಳಿಯಲ್ಲಿ ಪೊಲೀಸರೇ ಶಾಕ್
ಅವಲಹಳ್ಳಿಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜಾಗಕ್ಕಾಗಿ ಜಮೀನಿನಲ್ಲಿ ವ್ಯಕ್ತಿಯೋರ್ವ ಮಲಗಿರುವ ಘಟನೆ ನಡೆದಿದೆ. ಅಣ್ಣ ತಮ್ಮ ಜಾಗಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದು ಜಾಗದ ವಿಚಾರವಾಗಿ ಕೋರ್ಟ್ ಅಲ್ಲಿ ಸ್ಟೇ ಇದ್ರು ಒತ್ತುವರಿ ಮಾಡಿ ಕಾಂಪೌಂಡ್ ಕಟ್ಟುತ್ತಿರುವ ಆರೋಪ ಇದೆ. ಈ ಮಧ್ಯೆ ತಮ್ಮ ಹೋಗಿ ಜಮೀನಿನಲ್ಲಿ ಮಲಗಿರುವ ಘಟನೆ ಮುನ್ನೆಲೇಗಿ ಬಂದಿದೆ