ನರಗುಂದ: ಮಾ.23 ರಂದು ಪಟ್ಟಣ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ:ಹೆಸ್ಕಾಂ ಎಇಇ ಎಂ.ಎಚ್. ಖುದಾವಂದ ತಿಳಿಸಿದ್ದಾರೆ
Nargund, Gadag | Mar 23, 2024 ಗದಗ ಜಿಲ್ಲೆ ನರಗುಂದ ತಾಲೂಕು ಗ್ರಾಮದ 110/11 ಕೆವಿ ಮತ್ತು ಶಿರೋಳ ಗ್ರಾಮದ 33 ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ತೈಮಾಸಿಕ ನಿರ್ವಹಣಾ ಕೈಗೊಳ್ಳುವುದರಿಂದ ಮಾರ್ಚ್ 23 ರಂದು.ಬೆಳಗ್ಗೆ 7ರಿಂದ ಬೆಳಿಗ್ಗೆ 11:00ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಆದ್ದರಿಂದ ವಿದ್ಯುತ್ ಉಪ ಮೇಲ್ಕಂಡ ಕೇಂದ್ರಗಳಿಂದ ತಿಳಿಸಿದ್ದಾರೆ.ಕೊಣ್ಣೂರ ವಿದ್ಯುತ್ ಪೂರೈಕೆ ಆಗುತ್ತಿರುವ ತಾಲೂಕಿನ ಶಿರೋಳ, ಕೊಣ್ಣೂರ, ಹಿರೇಕೊಪ್ಪ, ಚಿಕ್ಕನರಗುಂದ,ಹದಲಿ, ರೆಡ್ಡೇರನಾಗನೂರ,ಭೈರನಹಟ್ಟಿ,ವಾಸನ, ಬೆನಕನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಎಂ.ಎಚ್. ಖುದಾವಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ