ಮೈಸೂರು: ಮೈಸೂರು ದಸರಾ ಪಾಸ್ ಕೇಳಿದ್ದಕ್ಕೆ ಹಾಸ್ಯ ಚಟಾಕಿ ಹಾರಿಸಿದ ಸಿಎಂ
Mysuru, Mysuru | Oct 1, 2025 ಶಾರದಾದೇವಿ ನಗರದ ನಿವಾಸಕ್ಕೆ ಇಂದು ಸಂಜೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ವಿಜಯದಶಮಿ ಶುಭಾಷಯ ಕೋರಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಅಭಿಮಾನಿಯೊಬ್ಬರು ದಸರಾ ಪಾಸ್ ಕೊಡಿ ಎಂದು ಕೇಳಿದ್ದಕ್ಕೆ ದಸರಾ ಪಾಸ್ ನನ್ನ ಬಳಿ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿ ಸಿಎಂ ಮುನ್ನಡೆದರು.