ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ರೈತ ಸಂಘ ಪ್ರತಿಭಟನೆಹಾಗೂ ಹಸಿರುಸೇನೆಯ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ಜುಬೇರ್ ಅವರಿಗೆಸಲ್ಲಿಸಿರುವ ಸಂಗನಕಲ್ಲು ಕೃಷ್ಣಮೂರ್ತಿ ಮತ್ತಿತರರು, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೆಎಂ- ಎಫ್ನಲ್ಲಿ ಪ್ರಾರಂಭಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿರುತ್ತಾರೆ. ಆದರೆ ರೈತರು ಕೆಎಂಎಫ್ಗೆ ತೆರಳಿ ಕೇಳಿದರೆ ಈಗಾಗಲೇ 20 ಸಾವಿರ ಕ್ವಿಂಟಾಲ್ ಕೆ- ಎಂಎಫ್ ಸದಸ್ಯರಿಂದ ತೆಗೆದುಕೊಂಡಿದ್ದೇವೆ ಎಂದು ತಿಳಿಸುತ್ತಿದ್ದಾರೆ. ರೈತರು ಬೆಳೆದ ಮೆಕ್ಕೆಜೋಳವನ್ನು ಕೆಎಂಎಫ್ನವರು ತೆಗೆದುಕೊಂಡಿರುವುದಿಲ್ಲ, ತೆಗೆದುಕೊಳ್ಳುವುದಿಲ್ಲವೆAದೂ ಎಂದು