ಬಳ್ಳಾರಿ ನಗರದ ನ ಚಿತ್ರಮಂದಿರಗಳಲ್ಲಿಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಅಭಿನಯಿಸಿರುವ ದಿ ಡೆವಿಲ್ ಅಬ್ಬರ ಜೋರಾಗಿದೆ. ಬಳ್ಳಾರಿಯಲ್ಲಿಯೂ ಅದ್ದೂರಿ ಓಪನಿಂಗ್ ಸಿಕ್ಕಿದೆ. ಮುಂಜಾನೆ 6.30ರಿಂದಲೇ ಶೋಗಳು ಪ್ರಾರಂಭವಾಗಿದ್ದು, ಚಿತ್ರಮಂದಿರಗಳು ಅಭಿಮಾನಿಗಳಿಂದ ಕಿಕ್ಕಿರಿದಿದೆ. ದರ್ಶನ್ ಪೋಸ್ಟರ್ಗಳನ್ನು ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಳ್ಳಾರಿ ನಗರದ 3 ಚಿತ್ರಮಂದಿರಗಳಲ್ಲಿ ಗುರುವಾರ ಬೆಳಿಗ್ಗೆ 6ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿತು. ನಗರದಲ್ಲಿ ಭಾರಿ ಪ್ರಮಾಣದಲ್ಲಿ ದರ್ಶನ ಅಭಿಮಾನಿಗಳಿದ್ದು, ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಚಿತ್ರ ಮಂದಿರಗಳು ತುಂಬಿ ತುಳುಕುತ್ತಿವೆ.ಸ್ಕ್ರೀನ್ ಮುಂದೆ ದರ್ಶನ