ಕೊಪ್ಪಳ: ಏಪ್ರಿಲ್. 28 ರಂದು ಕಿನ್ನಾಳ ಗ್ರಾಮದಲ್ಲಿ ಕಂದಾಯ ಅದಾಲತ್;ನಗರದಲ್ಲಿ ನ್ಯಾ. ಮಹಾಂತೇಶ್ ಮಾಹಿತಿ
Koppal, Koppal | Apr 21, 2025 ಕಿನ್ನಾಳ ಗ್ರಾಮದಲ್ಲಿ ಏಪ್ರಿಲ್. 28 ರಂದು ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಿನ್ನಾಳ ಗ್ರಾಮದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೊಪ್ಪಳದ ನ್ಯಾ. ಮಹಾಂತೇಶ್ ಎಸ್. ದರಗದ ರವರು ಸೋಮವಾರ ಬೆಳಿಗ್ಗೆ ಹೇಳಿದರು. ಏಪ್ರಿಲ್ 21ರಂದು ಸೋಮವಾರ ಮಧ್ಯಾಹ್ನ ಭಾರತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಹಿತಿ ಲಭ್ಯ.