ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಕಮ್ಮರವಾರಿಪಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಆಕಸ್ಮಿಕ ಅಗ್ನಿ ಅವಘಡದಲ್ಲಿ ರೈತ ಮಂಜನಾಥಗೆ ಸೇರಿರುವ ೪೮ ಕುರಿಗಳು ಮೃತಪಟ್ಟಿದ್ದು, ಗ್ರಾಮಕ್ಕೆ ಬೇಟಿ ಪಶುಪಾಲನ ಮತ್ತು ಪಶುವೈಧ್ಯಕೀತ ಉಪನಿರ್ದೇಶಕ ಡಾ.ರಂಗಪ್ಪ,ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಜ್ಞಾನೇಶ್ ಮತ್ತಿತರರು. ನಷ್ಟ ಪರಿಹಾರದ ಭರವಸೆ ನೀಡಿದ್ದಾರೆ.