ನಾಡಹಬ್ಬ ಹಬ್ಬ ದಸರಾ ಉದ್ಘಾಟಕರ ವಿವಾದ ವಿಚಾರ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಡಿಸಿ ಕಚೇರಿಗೆ ಮನವಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಕೆ ಡಿಸಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ ಹಿಂದೂ ಜಾಗರಣ ವೇದಿಕೆ ಸದಸ್ಯರು ಭಾನು ಮುಸ್ತಾಕ್ ಆಯ್ಕೆ ಹಿಂಪಡೆಯಿರಿ ಎಂದು ಪತ್ರ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಯಾವುದೇ ದೂರು ಬಂದಿಲ್ಲ ಎಂದಿದ್ದ ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ಭಾನು ಮುಸ್ತಾಕ್ ಆಯ್ಕೆ ಹಿಂಪಡೆಯುವಂತೆ ಡಿಸಿ ಕಚೇರಿಗೆ ಮೊದಲ ಮನವಿ ಪತ್ರ ಸಲ್ಲಿಕೆ ಕಚೇರಿಯಲ್ಲಿ ಡಿಸಿ, ಎಡಿಸಿ ಇಲ್ಲದ ಕಾರಣ ಕಚೇರಿಗೆ ಮನವಿ ಪತ್ರ ಸಲ್ಲಿಕೆ.