ಶಿಕ್ಷಕರ ಮಹತ್ವ ಅವರಿಗೆ ಅಂದೇ ಅರಿವಾಗಿತ್ತು, ಆದ್ದರಿಂದ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲು ತಿಳಿಸಿದ್ದರು. ಭಾರತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಋಷಿ ಮುನಿಗಳು ಸಹ ಶಿಕ್ಷಣದ ಮತ್ತು ಶಿಕ್ಷಕರ ಮಹತ್ವ ತಿಳಿಸಿದ್ದರು.ಯಾವ ವಿದ್ಯಾರ್ಥಿ ಯಾವ ಸ್ಥಾನಕ್ಕೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯುವುದಿಲ್ಲ, ವಿದ್ಯಾರ್ಥಿಗಳ ಶಕ್ತಿಯನ್ನು ತಿಳಿದು, ಅವರನ್ನು ಪ್ರೋತ್ಸಾಹ ಮಾಡಬೇಕು, ಕೆಲಸಕ್ಕೆ ಬಾರದ ಮೂಢನಂಬಿಕೆ ಗಳನ್ನು ಜಾತಿ ಪದ್ಧತಿ ಯಿಂದ ದೂರ ಇರುವಂತೆ ಮಕ್ಕಳಿಗೆ ಕಲಿಸಿಕೊಡಬೇಕು ಎಂದರು ಅದೇ ರೀತಿ ಕಳೆದ ಬಾರಿ ತಾಲ್ಲೂಕಿನಲ್ಲಿ ಬಂದ ಎಸ್ ಎಸ್ ಎಲ್. ಸಿ ಫಲಿತಾಂಶ ಜಿಲ್ಲೆಯಲ್ಲಿಯೇ ಕಡೆಯ ಸ್ಥಾನಕ್ಕೆ ತಂದಿತ್ತು.