ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಪ್ರತಾಪ ಗಲ್ಲಿಯಲ್ಲಿ ಎರಡು ದಿನದ ಹಿಂದೆ ಹುಸೇನ್ ತಾಸೆವಾಲೇ ಎನ್ನವ ವ್ಯಕ್ತಿಯನ್ನ ಐದು ನೂರು ರೂಪಾಯಿಗಾಗಿ ಕೊಲೆ ನಡೆದಿದ್ದು ಆದರೆ ಮಗನ ಕಳೆದುಕ್ಕೊಂಡು ತಾಯಿ ಖೈರುನುಬಿ ತಾಸೆವಾಲೇ ಅವರು ಇಂದು ಸೋಮವಾರ 4 ಗಂಟೆಗೆ ಮಾತನಾಡಿ ನನ್ನ ತೆಂಗಿನ ಕಾಯಿ ಇಳಿಸುವ ಕೆಲಸ ಮಾಡತ್ತಾ ಜೀವನ ಸಾಗಿಸುತ್ತಿದ್ದ ಆದರೆ ಇದ್ದಕ್ಕಿದ್ದಂತೆ ಇಬ್ಬರು ವ್ಯಕ್ತಿಗಳು ಕುಡಿದು ಬಂದು ನನ್ನ ಮಗನನ್ನ ಕರೆದುಕ್ಕೊಂಡು ಹೊರಗಡೆ ಬಂದು ಹಲ್ಲೆ ಮಾಡಿದ್ದಾರೆ ಆದರೆ ಹಲ್ಲೆಗೊಳಗಾದ ಹುಸೇನ್ ಸಾವನ್ನಪ್ಪಿದ್ದಾನೆ ನನಗೆ ನ್ಯಾಯ ಕೊಡಿಸಿ ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂದು ಖೈರುನುಬಿ ತಾಸೆವಾಲೇ ಆಗ್ರಹಿಸಿದರು.