Download Now Banner

This browser does not support the video element.

ಕಲಬುರಗಿ: ನನ್ನ ಕ್ಷೇತ್ರದಲ್ಲಿ ಮತಗಳ ಡೆಲಿಟ್‌ಗಾಗಿ ದೊಡ್ಡ ಸಂಚು ನಡೆದಿತ್ತು: ನಗರದಲ್ಲಿ ಶಾಸಕ ಬಿಆರ್ ಪಾಟೀಲ್ ಬಾಂಬ್

Kalaburagi, Kalaburagi | Sep 9, 2025
ಕಲಬುರಗಿ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರ ಆಳಂದದಲ್ಲೂ ಮತದಾರರ ಹೆಸರು ಡೆಲಿಟ್ ಮಾಡಲು ದೊಡ್ಡ ಸಂಚು ನಡೆದಿತ್ತು ಅಂತಾ ಶಾಸಕ ಬಿಆರ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಸೆ9 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, 5900 ಮತಗಳನ್ನ ಡೆಲಿಟ್ ಮಾಡಲು ಮತದಾರರಿಗೆ ಸಂಬಂಧ ಇಲ್ಲದವರು ಡೆಲಿಟ್‌ಗಾಗಿ ಫಾರ್ಮ್ ನಂಬರ್ 7 ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ 27 ಅರ್ಜಿ ಪುರಸ್ಕೃತಗೊಂಡಿದ್ದು, ಉಳಿದವೆಲ್ಲವನ್ನ ಸಂಚು ರೂಪಿಸಿ ಡೆಲಿಟ್‌ಗಾಗಿ ಯತ್ನಿಸಲಾಗಿತ್ತು ಅಂತಾ ಬಿಆರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us