ವಿಜಯಪುರ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಾ ದ್ಯಂತ ಭಾರಿ ಮಳೆ ಆಗಿದೆ. ಇದರಿಂದ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ತಾಳಿಕೋಟಿ ಪಟ್ಟದಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಕಾರಣ ವಿಜಯಪುರ - ತಾಳಿಕೋಟಿ ಸೇತುವೆ ಜಲಾವೃತವಾಗಿದೆ.ಸೇತುವೆ ಜಲಾವೃತ ಹಿನ್ನೆಲೆ ವಿಜಯಪುರ - ತಾಳಿಕೋಟಿ ರಸ್ತೆ ಸಂಪರ್ಕ ಕಟ್ ಆಗಿದೆ.ಸೇತುವೆಯ ಎರಡು ಕಡೆ ವಾಹನಗಳು ನಿಂತಿವೆ. ಆದ್ರೆ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದೆ..