ಕಳೆದ ಮುರು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲೂಕು ಮಂಜಲನಗರ ಗ್ರಾಮದ ಚಂದ್ರಶೇಖರ್ ಹಾಗೂ ಚಿಂತಾಮಣಿ ನಗರದ ಕನ್ನಂಪಲ್ಲಿ ವಾಸಿ ಶೈಲಜಾರವರ ವಿವಾಹ ನಡೆದು ಈ ದಂಪತಿಗಳಿಗೆ ಮುಂದಾದ ಗಂಡು ಮಗುವಿದೆ. ಮೂರು ವರ್ಷಗಳ ಹಿಂದೆ ಕೆಲ ಸಣ್ಣಪುಟ್ಟ ಕಾರಣಾಂತರಗಳಿAದ ಸಂಸಾರದಲ್ಲಿ ಬಿರುಕುವುಂಟಾಗಿ ಪರಸ್ಪರ ಇಬ್ಬರು ದೂರ ಉಳಿದಿದ್ದರು. ಗಂಡನಿಂದ ತನಗೆ ಜೀವಾನಾಂಶ ಕೋಡಿಸುವಂತೆ ಕೋರಿ ಶೈಲಜಾ ವಕೀಲ ಈಶ್ವರಗೌಡ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು. ಚಂದ್ರಶೇಖರ್ ಪರವಾಗಿ ವಕೀಲರಾದ ವೆಂಕಟೇಶ್ ಹಾಗೂ ಆಯಿಷಾರವರು ವಕಾಲತ್ತು ವಹಿಸಿದ್ದು, ಚಿಂತಾಮಣಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಕುಂತಲಾರವರು ಹಾಗೂ ವಕೀಲರಾದ ಈಶ್ವರಗೌಡ, ಶಿವಕುಮಾರ್, ರಾಜಣ್ಣ, ಇಂದ್ರ