ಬಣ್ಣ ರಹಿತ ಪರಿಸರ ಸ್ನೇಹಿ ಗಣೇಶ ಮೂರ್ತಿ ಗುಳೇದಗುಡ್ಡ ಪಟ್ಟಣದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ ಅವರ ನಿವಾಸದಲ್ಲಿಯೆ ಬಕೆಟ್ ದಲ್ಲಿ ನೀರು ತುಂಬಿ ಗಣೇಶ್ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ಜರುಗಿತು.ಪ್ರತಿ ವರ್ಷ ಬಣ್ಣ ರಹಿತ ವಾದ ಮಣ್ಣಿನ ಗಣೇಶ್ ಮೂರ್ತಿ ಮನೆಗೆ ತಂದು 5 ದಿನ ಪೂಜೆ ಮಾಡಿ 5 ನೇ ದಿನದಂದು ಮನೆಯಲ್ಲಿಯೆ ಬಕೆಟ್ ದಲ್ಲಿ ನೀರು ತುಂಬಿ ಅದರಲ್ಲಿ ವಿಸರ್ಜನೆ ಮಾಡಿ ಎಲ್ಲರ ಮಾದರಿಯಾಗಿದ್ದಾರೆ.