ಬಸವಕಲ್ಯಾಣ: ಗಣೇಶ ಹಾಗೂ ಇದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಜರುಗಿತು. ನಗರದ ಗಾಂಧಿ ವೃತ್ತದಲ್ಲಿಯ ನಗರ ಠಾಣೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹುಲಸೂರ ರಸ್ತೆ ಮೂಲಕ, ಬನಶಂಕರಿ ಗಲ್ಲಿ, ಪಾಶಾಪೂರ, ಕಾಳಿಗಲ್ಲಿ, ಪುರುಷ ಕಟ್ಟಾ, ಜಾಮಿಯಾ ಮಸಿದಿ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಜರುಗಿತು.