ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಉವ ನಿರ್ದಾರಕ್ಕೆ ಬಿಜೆಪಿ ಹೇಳಿಕೆಗೆ ಕೊಪ್ಪಳದ ಬಸ್ಸಾಪುರ ವಿಮಾನ ನಿಲ್ದಾಣದಲ್ಲಿ ಸಿ ಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಮೇರಿಕಾ ಸೇರಿ ಬೇರೆ ದೇಶಗಳು ಬ್ಯಾಲೆಟ್ ಪೇಪರ್ ಗೆ ಹೋಗಿವೆ ಎವೆಲ್ಲ ಶಿಲಾಯುಗಕ್ಕೆ ಹೋಗಿದ್ದಾವಾ ಎಂದು ಪ್ರಶ್ನೆ ಮಾಡಿದ್ದಾರೆ, ಬಿಜೆಪಿಯವರು ಯಾಕೆ ಬ್ಯಾಲೆಟ್ ಪೇಪರ್ ಗೆ ಭಯ ಪಡ್ತಿದೆ ಎಂದು ಪ್ರಶ್ನಿಸಿದ್ದಾರೆ...