ಕಟುಂಗ್ ಮಾಡಿಸಲೆಂದು ಆತಕುರ್ಚಿಯ ಮೇಲೆ ಕುಳಿತಿದ್ದಾನೆ, ಆತನ ಕಣ್ಣಿಗೆ ಖಾರದ ಪುಡಿ ಎರಚಿ ಕುರ್ಚಿಯ ಮೆಲೇಯೇ ಫೈರಿಂಗ್ ಮಾಡಿದ್ದಾರೆ, ಎಂದಿನಂತೆ ಕಟಿಂಗ್ ಮಾಡಿಸಲು ಹೋಗಿದ್ದಾನೆ. ಊರು ಬಿಟ್ಟು ಒಂದು ಕಿಲೋ ಮಿಟರ್ ದೂರದಲ್ಲಿ ನಮ್ಮ ಮನೆ ಇದೆ. ತಲೆಗೆ ಫೈರ್ ಮಾಡಿದ್ದಾರೆ, ಎರಡು ಸಣ್ಣ ಮಕ್ಕಳು ಇದ್ದಾರೆ, ಗ್ರಾಮ ಪಂಚಾಯತಿ ತಾಲೂಕು ಪಂಚಾಯತಿ ಎಲ್ಲೆಡೆ ಕೆಲಸ ಮಾಡಿದ್ದ ನಮ್ಮ ಮನೆಯ ಕಳಸವೇ ಹೋಯಿತು ಎಂದು ಮೃತ ಭೀಮನಗೌಡನ ಚಿಕ್ಕಪ ಮಲ್ಲಮಗೌಡ ಹೇಳಿದರು..