Download Now Banner

This browser does not support the video element.

ಕೊಪ್ಪಳ: ಕಾಂತರಾ ಚಾಪ್ಟರ್ 1 ವೀಕ್ಷಣೆಗೆ ಆಗಮಿಸಿದ ಸಾವಿರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಕಾಟ ತಳಾಟ...!

Koppal, Koppal | Oct 2, 2025
ಗುರುವಾರ ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದ್ದು, ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದ ಎದುರು ಮೊದಲ ಶೋ ವೀಕ್ಷಣೆಗೆ ಸಾವಿರಾರು ಜನ ಅಭಿಮಾನಿಗಳು ಆಗಮಿಸಿ ಚಿತ್ರ ವೀಕ್ಷಣೆಗೆ ಮುಂದಾಗಿದ್ದು ಟಿಕೆಟ್ ಗಾಗಿ ನೂಕಾಟ ತಳ್ಳಾಟ ಉಂಟಾಗಿದೆ. ಥೇಟರ್ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
Read More News
T & CPrivacy PolicyContact Us