ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸುವುದು ನಡೆದು ಬಂದ ಸಂಪ್ರದಾಯ ಇದನ್ನು ಗೌರವಿಸುವ ಬದ್ಧತೆ, ಉದ್ಘಾಟಕರು ಪ್ರದರ್ಶಿಸಬೇಕು ಇಲ್ಲದಿದ್ದರೆ ಅದು ಅಪಪ್ರಚಾರವಾಗುತ್ತದೆ, ಜನರ ಭಾವನೆ ಘಾಸಿಗೊಳಿಸಿದಂತಾಗುತ್ತದೆ. ಬೂಕರ್ ಪ್ರಶಸ್ತಿಗೆ ದೀಪಾ ಭಸ್ತಿಯವರು ಸಮಾನ ಪಾಲುದಾರರು. ಬಾನು-ದೀಪ ಅವರುಗಳು ಜಂಟಿಯಾಗಿ ದೀಪ ಬೆಳಗಿದ್ದರೆ ಅದು ಅರ್ಥಪೂರ್ಣ ವೆನಿಸುತ್ತಿತ್ತು ಸರ್ಕಾರ ಈ ನಿರ್ಧಾರಕ್ಕೆ ಕನ್ನಡಕ್ಕೆ ದೊರೆತ ಬೂಕರ್ ಪ್ರಶಸ್ತಿಯನ್ನು ಬಿರುಕು ಮೂಡಿಸಿ ವಿಭಜಿಸಿದಂತಾಗಿದೆ. ಮತಕ್ಕಾಗಿ ಕನ್ನಡ ಪಥ ದಿಕ್ಕು ತಪ್ಪದಿರಲಿ. ಎಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಸರಾ ಉದ್ಘಾಟನೆಗೆ ಅಂತಿಮಗೊಳಿಸಿದ ಹೆಸರನ್ನು ಪ್ರಶ್ನಿಸಿ ಪ್ರಶಸ್ತಿ ಒಬ್ಬರಿಗೆ ಸಿಕ್ಕಿಲ್ಲ.