Download Now Banner

This browser does not support the video element.

ದಾವಣಗೆರೆ: ಗಣೇಶ ಹಬ್ಬಕ್ಕೆ ಡಿಜೆ ಬಳಸುತ್ತೇವೆ, ತಾಕತ್ತಿದ್ದರೆ ಕೇಸ್ ಹಾಕಿ: ನಗರದಲ್ಲಿ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಸವಾಲ್

Davanagere, Davanagere | Aug 22, 2025
ಗಣೇಶ ಹಬ್ಬಕ್ಕೆ ಡಿಜೆ ಬಳಸುತ್ತೇವೆ ತಾಕತ್ತಿದ್ದರೆ ಜಿಲ್ಲಾಡಳಿತ ಅವುಗಳನ್ನು ಸೀಜ್ ಮಾಡಿ, ಕೇಸ್ ಹಾಕಲಿ ನೋಡೋಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು. ಗುರುವಾರ ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಸಾಮರಸ್ಯ ಕಾಪಾಡಲು ಈ ರೀತಿ ಡಿಜೆ ಬ್ಯಾನ್ ಮಾಡಲಾಗಿದೆ ಎಂದು ಹೇಳುವ ಜಿಲ್ಲಾದಿಕಾರಿಗೆ ಇನ್ನೊಂದು ಕೋಮಿನವರು ಪಿಬಿ ರಸ್ತೆ ಬಂದ್ ಮಾಡಿ ಹಬ್ಬ ಮಾಡುತ್ತಾರಲ್ಲ ಆಗ ಕೋಮು ಸಾಮರಸ್ಯ ನೆನಪಿಗೆ ಬರುವುದಿಲ್ಲವಾ ಎಂದು ಪ್ರಶ್ನೆ ಮಾಡಿದರು.
Read More News
T & CPrivacy PolicyContact Us