ಬಗರ್ ಹುಕುಂ ಅರ್ಜಿ ಸಲ್ಲಿಸಲು ರೈತರು ರಾತ್ರಿ ಇಡೀ ತಾಲೂಕು ಕಚೇರಿಗಳ ಬಳಿ ಕಾದು ಕೂತು ನಿದ್ದೆಗೆಟ್ಟು ಅರ್ಜಿ ಸಲ್ಲಿಸಿದ್ದಾರೆ ಅಂತಹ ರೈತರ ಅರ್ಜಿಗಳನ್ನ ಏಕಾಏಕಿಯಾಗಿ ರಿಜೆಕ್ಟ್ ಮಾಡುತ್ತಿದ್ದಾರೆ ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ದಯವಿಟ್ಟು ಪ್ರತಿಯೊಬ್ಬ ರೈತರ ಅರ್ಜಿಯನ್ನು ಪರಿಶೀಲಿಸಿ ಅದಕ್ಕೆ ಸೂಕ್ತವಾದ ಕಾರಣಕೊಟ್ಟು ರಿಜೆಕ್ಟ್ ಮಾಡಿದರೆ ಅವರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಎಂಎಲ್ಸಿ ಸಿ.ಟಿ ರವಿ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪರವಾಗಿ ಮನವಿ ಮಾಡಿದರು