ಸ್ಥಳೀಯರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೆರೆ ನಮ್ಮ ಜೀವನಾಡಿ. ಆದರೆ ಕೆಲವು ಅಕ್ರಮ ಚಟುವಟಿಕೆಗಳಿಂದ ಕೆರೆ ನಾಶವಾಗುತ್ತಿದೆ. ತಾಲೂಕು ಆಡಳಿತ ಮೌನ ವಹಿಸಿರುವುದು ವಿಷಾದನೀಯ, ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು,ಸಂಬಂಧಿಸಿದ ಅಧಿಕಾರಿಗಗಳು ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ.. ಪರಿಸರ ಕಾಯ್ದೆಯ ಪ್ರಕಾರ ಕೆರೆಗಳಲ್ಲಿ ಕಸ ಅಥವಾ ಕಟ್ಟಡದ ಅವಶೇಷ ಸುರಿಸುವುದು ಕಾನೂನುಬಾಹಿರವಾದರೂ ಉಲ್ಲಂಘನೆಗಳು ಅಡ್ಡಿಯಿಲ್ಲದೆ ನಡೆಯುತ್ತಿವೆ. ಈಗಲೇ ಕ್ರಮ ಕೈಗೊಳ್ಳದಿದ್ದರೆ ಗೌಡನಕೆರೆ ಸಂಪೂರ್ಣ ಮಾಯವಾಗುವ ಸಾಧ್ಯತೆ ಇದೆ. ಇದು ಭೂಗರ್ಭ ಜಲಮಟ್ಟಕ್ಕೂ ಹಾನಿ ಮಾಡುತ್ತದೆ. ನಾಗರಿಕರು ತಕ್ಷಣ ಕಟ್ಟಡದ ಕಸ ಸುರಿಯುವ ಕಾರ್ಯವನ್ನು ನಿಲ್ಲಿಸಿ, ಕೆರೆಯನ್ನು ಸಂರಕ್ಷಿಸುವ ದೃಢ ಕ್ರಮ