Download Now Banner

This browser does not support the video element.

ಧಾರವಾಡ: ಸೆಪ್ಟಂಬರ್ 13 ರಿಂದ 16 ರವೆಗೆ ಧಾರವಾಡ ಕೃಷಿ ಮೇಳವನ್ನ ಆಯೋಜನೆ: ನಗರದಲ್ಲಿ ಕೃಷಿ ವಿವಿ ಕುಲಪತಿ ಪಿ.ಎಲ್ ಪಾಟೀಲ

Dharwad, Dharwad | Sep 4, 2025
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೆಪ್ಟಂಬರ್ 13 ರಿಂದ 16 ರವೆಗೆ ಧಾರವಾಡ ಕೃಷಿ ಮೇಳವನ್ನ ಆಯೋಜನೆ ಮಾಡಲಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಧಾರವಾಡ ಕೃಷಿ ಮೇಳವು ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಂಪ್ರದಾಯಿ
Read More News
T & CPrivacy PolicyContact Us