Install App
gangaraju346
This browser does not support the video element.
ಹೊಸಕೋಟೆ: ಯಾದವ ಸಮುದಾಯದಿಂದ ದೇಶಾದ್ಯಂತ ವೀರ ಯೋಧರ ನೆನಪಿಗಾಗಿ ಕಳಸ ಯಾತ್ರೆ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಯಾದವ ಸಮುದಾಯದ ಮುಖಂಡರು
Hosakote, Bengaluru Rural | Aug 6, 2025
ಹೊಸಕೋಟೆ ಯಾದವ ಗೊಲ್ಲ ಸಮುದಾಯದಿಂದ ದೇಶದಾದ್ಯಂತ ಕಳಸ ಯಾತ್ರೆ. ಗೊಲ್ಲ ಸಮುದಾಯದ ಉಪಜಾತಿಗಳ ಒಂದುಗೂಡಿಕೆ, ಸೇನೆಯಲ್ಲಿ ರೆಜರ್ಮೆಂಟ್ ಹಾಗೂ ಎಂಬಿಸಿ ಮೀಸಲಾತಿಗೆ ಒತ್ತಾಯಿಸಿ ಯಾತ್ರೆ. ದೇಶದ 8 ರಾಜ್ಯಗಳಲ್ಲಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆಕಾಲಿಟ್ಟ ಯಾದವ ಕಳಸ ಯಾತ್ರೆ. ಬಿಹಾರದ ಛಾಪ್ರದಿಂದ ಆರಂಭವಾಗಿರುವ ಕಳಸಯಾತ್ರೆ.
Share
Read More News
T & C
Privacy Policy
Contact Us
Your browser does not support JavaScript!