ಹಿಟ್ ಅಂಡ್ ರನ್ ಕೇಸ್ ಬೆನ್ನತ್ತಿಗೆ ಪೊಲೀಸರಿಗೆ ಟ್ವಿಸ್ಟ್. ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಅಂದುಕೊಂಡಿದ್ದ ಕೇಸ್ಗೆ ಮರ್ಡರ್ ಟ್ವಿಸ್ಟ್. ಕುಡಿಯಲು ಹಣ ಕೇಳಿ ಗಲಾಟೆ ಮಾಡಿದಕ್ಕೆ ಕೈಯಿಂದಲೆ ಗುದ್ದಿ ಗುದ್ದಿ ಸಾಯಿಸಿದ ಭೂಪ. ಕಳೆದ 18 ರಂದು ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದ್ದ ಘಟನೆ.ದೊಡ್ಡಬಳ್ಳಾಪುರ ನಗರ ಪೊಲೀಸರಿಂದ ಕೊಲೆ ಆರೋಪಿ