ಗುಳೇದಗುಡ್ಡ ಮಕ್ಕಳಿಗೆ ಗುಣಾತ್ಮಕ ಪಾಠಬೋದಿಸುವ ರೂಢಿ ಕೌಶಲ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಮಕ್ಕಳ ಆದರ್ಶ ಭವಿಷ್ಯಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರವಾಗಿದೆ ಎಂದು ಆರ್ ಎಂ ಎಸ್ ಎ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿಸಿ ಬೆಟಗೇರಿ ಹೇಳಿದರು ಕೋಟೆಕಲ್ ಗ್ರಾಮದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಸಂಸ್ಕೃತಿಕ ಕಾರ್ಯಕ್ರಮಗಳು ಮಾತನಾಡಿದರು