ಮಾಂಜ್ರಾ ನದಿಗೆ ಪ್ರವಾಹ:ಹುಲಸೂರ ,ಕೋಂಗಳಿ ,ಮೇಹಕರ ರೋಡ್ ಬಂದ್ ಮಹಾರಾಷ್ಟ್ರದ ಧನೇಗಾಂವ ಡ್ಯಾಮ ನಿಂದ ನೀರು ಬಿಟ್ಟಿರುವದರಿಂದ ಹುಲಸೂರ ಭಾಗಕ್ಕೆ ಹೊಂದಿಕೊಂಡಿರುವ ಮಾಂಜ್ರಾ ನದಿಗೆ ಪ್ರವಾಹ ಬಂದಿದು, ಹುಲಸೂರ ಕೋಂಗಳಿ ,ಮೇಹಕರ ಸಾಯಗಾಂವ ಭಾಗದ ಸಾವಿರಾರು ಎಕರೆ ಹೊಲ ನೀರಿನಲ್ಲಿ ಮುಳುಗಿ ಹೋಗಿದು, ಹುಲಸೂರ ನಿಂದ ಕೋಂಗಳಿ ,ಮೇಹಕರ ಉದಗಿರಕ್ಕೆ ಹೋಗುವ ರಸ್ತೆ ಬಂದ್ ಆಗಿದು. ಹುಲಸೂರ ಠಾಣೆಯ ಪೋಲಿಸ್ ರು ಬ್ಯಾರಿಕೇಡ್ ಹಾಕಿ ಮುನ್ನೇಚರಿಕೆ ಕ್ರಮವಾಗಿ ಸಾರ್ವಜನಿಕರು ಪ್ರವಾಹದ ಕಡೆ ಬರದ ಹಾಗೆ ಎಚ್ಚರ ವಹಿಸಿದ್ದು.