ಬಂಗಾರಿ ಕ್ಯಾಂಪಿನ ನಿವಾಸಿಯಾದ ಕೆ.ಸತ್ಯನಾರಾಯಣ ತಂ.ವೆಂಕಣ್ಣ ಬ್ಯಾಂಕ್ ನಿಂದ ಹಣ ಪಡೆದುಕೊಂಡು ಬೈಕ್ ನಲ್ಲಿಟ್ಟು ಹಣ್ಣು ಖರೀದಿಗೆ ಗಂಗಾವತಿ ರಸ್ತೆಯ ಹೊಸಳ್ಳಿ ಇಜೆ ಕ್ಯಾಂಪಿನಲ್ಲಿ ಬೈಕ್ ನಿಲ್ಲಿಸಿದಾಗ 3 ಲಕ್ಷ 30 ಸಾವಿರ ಹಣವನ್ನು ಕಳ್ಳತನ ಮಾಡಲಾಗಿದೆ ಎಂದು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಮೇ.17 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣ ಬೇಧಿಸುವಂತೆ ಎಸ್ಪಿ ಪುಟ್ಟಮಾದಯ್ಯ, ಅಡಿಷನಲ್ಎಸ್ಪಿ ಶಿವಾನಂದ ಭಜಂತ್ರಿ, ಹರೀಶ್, ಕುಮಾರಸ್ವಾಮಿ, ಡಿವೈಎಸ್ಪಿ ಬಾಳಪ್ಪ ತಳವಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಗ್ರಾಮೀಣ ಸಿಪಿಐ ವೀರರೆಡ್ಡಿಯವರ ನೇತೃತ್ವದಲ್ಲಿ ಗ್ರಾಮೀಣ ಪಿಎಸ್ಐ ಮೌನೇಶ, ಸಿಬ್ಬಂದಿಯವರಾದ ಶರಣಪ್ಪ, ಗೋಪಾಲ, ಅನಿ