ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ, ಗ್ರಹಣ ಮುಗಿದ ಬೆನ್ನಲ್ಲೆ ಧಾರ್ಮಿಕ ವಿಧಿವಿಧಾನ ನಡೆಯಿತು. ವಿಜಯಪುರದ ಗಣೇಶ ನಗರದಲ್ಲಿ ಹೋಮ ಹವನ ಮಾಡಲಾಯಿತು. ಗ್ರಹಣ ಶಾಂತಿ ಹೋಮ ಹಿನ್ನಲೆ ಗ್ರಹಣ ದೋಷ ನಿವಾರಣೆಗೆ ಗ್ರಹಣ ಶಾಂತಿ ಹೋಮ ಮಾಡಿದರು. ಗುರುರಾಜ್ ಆಚಾರ್ಯ ಹೆರಕಲ್ ನೇತೃತ್ವದಲ್ಲಿ ಶಾಂತಿ ಹೋಮ ನಡೆಯಿತು. ನಸುಕಿನ ಜಾವದಿಂದ ಸತತ ಮೂರು ಗಂಟೆಗಳ ಕಾಲ ಹೋಮ ಹವನ ನಡೆಸಿದರು...