ಆರೋಗ್ಯ ಮತ್ತು ಶಿಕ್ಷಣ ಸೇವಾ ವಲಯದಲ್ಲಿ ಇರಬೇಕು, ಆದರೆ ವಿಜಯಪುರ ಜಿಲ್ಲೆಯಲ್ಲಿ ದೊಡ್ಡದಾದ ಆಸ್ಪತ್ರೆ ಸುಮಾರು 149 ಎಕರೆ ವಿಸ್ತೀರ್ಣ ಹೊಂದಿದೆ ಎಲ್ಲ ವಿಭಾಗದ ಕಟ್ಟಡ ಸಹಿತ ಇದೆ. ಆದರೆ ಈಗ ವೈದ್ಯಕೀಯ ಕಾಲೇಜು ಬೆರಕು ಎಂಬ ಬೇಡಿಕೆ ಬಹುದಿನ ಬೇಡಿಕೆಯಾಗಿದೆ. ಇದನ್ನೇ ಉದ್ದೇಶವಾಗಿಟ್ಟುಕೊಂಡು ಖಾಸಗಿ ಅವರೊಟ್ಟಿಗೆ ಸೇರಿ ವೈದ್ಯಕೀಯ ಕಾಲೇಜು ಮಾಡಲು ಮುಂದಾದ ಕ್ರಮ ಖಂಡನೀಯ, ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರವೇ ನಡೆಸಬೇಕು ಎಂದರು...