Download Now Banner

This browser does not support the video element.

ಬಸವಕಲ್ಯಾಣ: ಭಾರಿ ಮಳೆಗೆ ಸರಜವಳಗಾ, ಮಿರ್ಜಾಪುರ, ಖೇರ್ಡಾ(ಬಿ) ಬಳಿ ಸೇತುವೆ ಮೇಲಿಂದ ಹರಿಯುತ್ತಿರುವ ನೀರು: ಸ್ಥಳಕ್ಕೆ ತಹಶೀಲ್ದಾರ ಭೇಟಿ

Basavakalyan, Bidar | Aug 28, 2025
ಬಸವಕಲ್ಯಾಣ: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಸರಜವಳಗಾ, ಮಿರ್ಜಾಪೂರ ಸೇರಿದಂತೆ ವಿವಿಧ ಗ್ರಾಮಗಳ ಬಳಿಯ ಸೇತುವೆಗಳು ತುಂಬಿ ಹರಿಯುತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಸುದ್ದಿ ತಿಳಿದ ತಹಶೀಲ್ದಾರ ಡಾ: ದತ್ತಾತ್ರೇಯ ಗಾದಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತುಂಬಿ ಹರಿಯುತ್ತಿರುವ ಸೇತುವೆಗಳ ಮೇಲಿಂದ ಸಂಚರಿಸದಂತೆ ಜನರಿಗೆ ಮನವಿ ಮಾಡಿದ್ದಾರೆ
Read More News
T & CPrivacy PolicyContact Us