ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರು ತಿಲಕ ಇಟ್ಟುಕೊಂಡು ಬರಲಿ ಎಂಬ ಬಿಜೆಪಿಯವರ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.ಮಂಗಳವಾರ ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ತಲೆ ಸರಿ ಇಲ್ಲ ಬಿಜೆಪಿ ಅವರದ್ದು ಬರೀ ಡೋಂಗಿ ಹೊರಗಡೆ ತಿಲಕ ಇಟ್ಟುಕೊಳ್ಳುತ್ತಾರೆ. ಮಾಡೋದಿಲ್ಲ ಹೊಲಸು ಕೆಲಸ. ಇದಕೆಲ್ಲ ಉತ್ತರವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೆ ಕೊಟ್ಟಿದ್ದಾರೆ ಎಂದರು.