ಡಾ. ಬಸವಲಿಂಗಪಟ್ಟದೇವರ ಜನ್ಮದಿನದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹತ್ತಿರದ ಮಾಣಿಕನಗರದಲ್ಲಿ ಇರುವ ಮಾಣಿಕಪ್ರಭು ಅಂಧ ಹಾಗೂ ಅನಾಥ ಮಕ್ಕಳ ವಸತಿ ಸಹಿತ ಶಾಲೆಯಲ್ಲಿನ 75ಮಕ್ಕಳಿಗೆ ತಾಲೂಕು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಉಚಿತ ಕ್ಷೌರ ಸೇವೆ ಸೋಮವಾರ ಸಂಜೆ 5:30ಕ್ಕೆ ಸಲ್ಲಿಸಲಾಯಿತು. ಸೇವೆ ಕುರಿತು ಹಡಪದ ಸಮಾಜ ಅಧ್ಯಕ್ಷ ಶಿವಶಂಕರ್ ಹಡಪದ ಹೇಳಿದ್ದು ಹೀಗೆ. ಈ ವೇಳೆ ವಸತಿ ಸಹಿತ ಶಾಲೆಯ ವ್ಯವಸ್ಥಾಪಕ ಪ್ರಭು ಪಂಚಾಳ ಇದ್ದರು.