ಗಣೇಶೋತ್ಸವದ ಒಬ್ಬಂತ್ತು ದಿನಗಳ ಗಣಪತಿಗೆ ಧಾರವಾಡದಲ್ಲಿ ಗುರುವಾರ ಹಿಂದೂ ಮುಸ್ಲಿಂ ಭಾಂದವರು ಸೇರಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ ಏಕತೆಯ ವಿದಾಯ ಹೇಳಿದರು. ನಗರದಲ್ಲಿ ಒಬ್ಬಂತ್ತು ದಿನಗಳ ಗಣಪತಿ ಮೂರ್ತಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ಡಿಜೆ ಹಾಡುಗಳಿಗೆ ಯುವಕರು ಸಕತ್ ಡ್ಯಾನ್ಸ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾಳಾಪುರ, ಮದಿಹಾಳ, ನೆಹರೂ ನಗರ, ಜಯನಗರ, ಕಮಲಾಪುರ, ಕೆಲಗೇರಿ ಸೇರಿದಂತೆ ವಿವಿಧ ಕಡೆಗಳ ಗಣಪತಿ ಮೂರ