ಎಚ್.ಡಿ.ಕೋಟೆ ತಾಲೂಕಿನಲ್ಲೊಂದು ಅಚ್ಚರಿ ಘಟನೆ ಬೋನಿನಲ್ಲಿ ಹಸುವಿದ್ದರೂ ತಿನ್ನದೆ ಹಾಗೆಯೇ ಬಿಟ್ಟ ಚಿರತೆ ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಬೋನಿನಲ್ಲಿ ಇರಿಸಿದ್ದ ಕರು ಭಕ್ಷಿಸಲು ಬಂದು ಬಂಧಿಯಾದ ಚಿರತೆ ಒಂದೇ ಬೋನಿನಲ್ಲಿ ಕರು ಜೊತೆಗೆ ಚಿರತೆ ಬಂಧಿ ಕರುವಿಗೆ ಯಾವುದೇ ಅಪಾಯ ಮಾಡದೆ ಅಚ್ಚರಿ ಮೂಡಿಸಿದ ಚಿರತೆ ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದ ಆರೋಪದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನು ಎಚ್.ಡಿ.ಕೋಟೆ ಪಟ್ಟಣದ ವಾಸಿ ಹೆತ್ತನಾಯ್ಕರ ಜಮೀನಿನಲ್ಲಿರಿಸಿದ್ದ ಬೋನು ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದ್ದು ಚಿರತೆ ಮತ್ತು ಕರು ಒಂದೇ ಬೋನಿನಲ್ಲಿರುವ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗುತ್ತಿದೆ.