ಹೂವು ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಗೌರಿ ಗಣೇಶ ಹಬ್ಬ ಶ್ರಾವಣ ಮಾಸ ಶುರು ಆಗುತ್ತಿದ್ದಂತೆ ಸಾಲು ಸಾಲಾಗಿ ಬರುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬ ಒಂದು ಈ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೂವಿನ ಬೆಳೆಗಾರರ ಕೈಹಿಡಿದ ಈ ಹಬ್ಬ, ಹೂಗಳಿಗೆ ಬಾರಿ ಡಿಮ್ಯಾಂಡ್ ಹಿನ್ನೆಲೆಯಲ್ಲಿ ರೈತರ ಕೈಗೆ ಬಂದ ಧನಲಕ್ಷ್ಮಿ. ರೈತರು ಸಹ ಸುಲಭವಾಗಿ ಹೂವುಗಳು ಬೆಳೆಸುವುದಕ್ಕೆ ಕೈ ಹಾಕಿದ್ದಾರೆ ಆದರೆ ಅಷ್ಟು ಸುಲಭವಾದ ಕೆಲಸ ಹೂವು ಬೆಳೆಸುವುದು ಅಲ್ಲ ಔಷಧಿಗಳ ಬೆಲೆ ನೋಡಿದರೆ ಗಗನಕ್ಕೇರಿದೆ ಆದರೂ ಸಾಲ ಆದರೂ ಮಾಡಿ ಬೆಲೆಗಳನ್ನು ನೀಡುತ್ತಾರೆ ರೈತರು.