Install App
basavakalyannews
This browser does not support the video element.
ಬಸವಕಲ್ಯಾಣ: ಮನೆ ಬಿಟ್ಟು ಹೋಗುವಾಗ ಎಚ್ಚರ ವಹಿಸಿ; ಪರ್ತಾಪುರ ಗ್ರಾಮದಲ್ಲಿ ಪಿಎಸ್ಐ ಚಂದ್ರಶೇಖರ ಸಲಹೆ
Basavakalyan, Bidar | Sep 29, 2025
ಬಸವಕಲ್ಯಾಣ: ಮನೆ ಬಿಟ್ಟು ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ನಗರ ಠಾಣೆ ಪಿಎಸ್ಐ ಚಂದ್ರಶೇಖರ ಸಲಹೆ ನೀಡಿದರು. ತಾಲೂಕಿನ ಪರ್ತಾಪೂರ ಗ್ರಾಮದ ಮನೆ ಮನೆ ಪೊಲೀಸ್ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು
Share
Read More News
T & C
Privacy Policy
Contact Us
Your browser does not support JavaScript!