Download Now Banner

This browser does not support the video element.

ಭಟ್ಕಳ: ಟೌನ್ ಸೆಂಟರ್‌ನಲ್ಲಿರುವ ಅಂಗಡಿಗೆ ದಾಳಿ, ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳ ವಶ

Bhatkal, Uttara Kannada | Sep 3, 2025
ಭಟ್ಕಳ: ನಗರ ಠಾಣೆ ಪೊಲೀಸರು ಹೂವಿನ ಚೌಕದ ಹತ್ತಿರದ ಟೌನ್ ಸೆಂಟರ್‌ನಲ್ಲಿರುವ ಅಂಗಡಿಗೆ ದಾಳಿ ನಡೆಸಿ ರೂ.2.39 ಲಕ್ಷ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳನ್ನು ವಶಪಡಿಸಿಕೊಂಡಿದರುವ ಬಗ್ಗೆ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕಾರ್ಯಾಚರಣೆಯಲ್ಲಿ ಆರೋಪಿ ಅಂಗಡಿಯ ಮಾಲೀಕ ಮಗ್ದುಂ ಕಾಲೋನಿಯ ಮಕ್ಬುಲ್ ಇಸ್ಮಾಯಿಲ್ ಈತನನ್ನು ಮಾಲು ಸಹಿತ ಬಂಧಿಸಿದ್ದಾರೆ. ಆರೋಪಿಯು ಪರವಾನಿಗೆ ಇಲ್ಲದೇ ಒಟ್ಟು 51 ಇ-ಸಿಗರೇಟ್ ಹಾಗೂ 154 ನಿಕೋಟಿನ್ ಲಿಕ್ವಿಡ್‌ಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಇಟ್ಟುಕೊಂಡಿದ್ದಾನೆ ಎಂದು ಪೊಲೀಸ್ ದಾಳಿಯ ವೇಳೆಯಲ್ಲಿ ತಿಳಿ
Read More News
T & CPrivacy PolicyContact Us