Download Now Banner

This browser does not support the video element.

ದೇವದುರ್ಗ: ತಿಂಥಣಿ ಬ್ರಿಡ್ಜ್ ವೃತ್ತದಲ್ಲಿ ಭಾರಿ ದಿಂದ ಸಾಗಿದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಕಾಮಗಾರಿ

Devadurga, Raichur | Oct 1, 2025
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಕಾಮಗಾರಿ ಬರದಿಂದ ಸಾಗಿದೆ. ಬುದುವಾರ ಮಧ್ಯಾಹ್ನ ಮಳೆಯಲಿಯೂ ಕೂಡ ರಕ್ತ ನಿರ್ಮಾಣ ಕಾಮಗಾರಿಯನ್ನ ನಡೆಸುವ ಮೂಲಕ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಅನೇಕ ಮುಖಂಡರು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us