Download Now Banner

This browser does not support the video element.

ವಿಜಯಪುರ: ಅಂಕಲಗಿ ಗ್ರಾಮದ ರೈತ ಮಹಿಳೆ ಶಾರವ್ವ ಗುರಪ್ಪ ತಳವಾರ ಎಂಬುವರು 4 ಎಕರೆ ಈರುಳ್ಳಿ ಬೆಳೆ ಹಾನಿ, ಸೂಕ್ತ ಪರಿಹಾರಕ್ಕರ ಒತ್ತಾಯ

Vijayapura, Vijayapura | Aug 26, 2025
ಜಿಲ್ಲೆಯ ಅಂಕಲಗಿ ಗ್ರಾಮದ ರೈತ ಮಹಿಳೆ ಶಾರವ್ವ ಗುರಪ್ಪ ತಳವಾರ ಎಂಬುವರು 4 ಎಕರೆ ಈರುಳ್ಳಿ ಬೆಳೆದು ಇನ್ನೇನು ಕಟಾವು ಮಾಡಿ ಮಾರಾಟ ಮಾಡಬೇಕೆನ್ನುವ ವೇಳೆಯಲ್ಲಿ ಸಂಪೂರ್ಣ ನಷ್ಟಗೊಂಡು ರೈತನ ಕುಟುಂಬ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ, ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕಾಗಿ ಅಗ್ರಹ ಮಾಡುತ್ತೇವೆ. ಸಾಲ ಮಾಡಿ ಬೆಳೆ ಬೆಳೆದ ರೈತ 4-5 ಲಕ್ಷ ಆದಾಯ ನಿರೀಕ್ಷೆ ಅಲ್ಲಿದ್ದ ರೈತನಿಗೆ ಚಿಂತೆ ಆಗಿದೆ ಕೂಡಲೇ ಪರಿಹಾರ ನೀಡಬೇಕು.
Read More News
T & CPrivacy PolicyContact Us