Download Now Banner

This browser does not support the video element.

ಅಫಜಲ್ಪುರ: ಗುಟ್ಕಾ ತಿನ್ನಬೇಡ ಅಂತಾ ಅಜ್ಜಿ ಬೈಯ್ದಿದ್ದಕ್ಕೆ ಕರಜಗಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ

Afzalpur, Kalaburagi | Aug 23, 2025
ಕಲಬುರಗಿ : ಗುಟ್ಕಾ ತಿನ್ನಬೇಡೋ ಅಂತಾ ಅಜ್ಜಿ ಬೈಯ್ದಿದ್ದಕ್ಕೆ ಮನನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಆ23 ರಂದು ಸಂಜೆ 5 ನಡೆದಿದೆ.. 9 ನೇ ತರಗತಿ ಓದುತ್ತಿದ್ದ ರೋಹಿತ್ ಮಣ್ಣಾಂಕಲಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಇನ್ನೂ ಗುಟ್ಕಾ ತಿನ್ನೋ ವಿಚಾರ ಆತನ ಸ್ನೇಹಿತರು ಅಜ್ಜಿಗೆ ಹೇಳಿದ್ದರು. ಈ ವೇಳೆ ಅಜ್ಜಿ ದಮಯಂತಿ ಗುಟ್ಕಾ ತಿನ್ನಬೇಡ ಅಂತಾ ಬೈದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us