ರಾಜ್ಯ ಸರ್ಕಾರವು ಮಾಡಿರುವ ಎಡಗೈ ಸಮುದಾಯದ ಜನಗಣತಿ ಸರಿಯಾಗಿ ಮಾಡಿಲ್ಲ, ಹಾಗಾಗಿ ಮತ್ತೊಮ್ಮೆ ಜನಗಣತಿ ಮಾಡಿ ಮಾದಿಗ ಜನಾಂಗವನ್ನು ಪರಿಶೀಲಿಸಿ ಒಳಮಿತಲಾತಿಯನ್ನು ಹೆಚ್ಚಿಸಬೇಕೆಂದು ಪಟ್ಟಣದ ಪಿಳ್ಳೆಕ್ಕಮ್ಮ ಭವನದಲ್ಲಿ ಎಡಗೈ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.ಈ ವೇಳೆ ಎಡಗೈ ಸಮುದಾಯದ ಮುಖಂಡ ಸುರೇಶ್ ಜಿ.ಎಸ್ ಮಾತನಾಡಿ, ಈ ಹಿಂದೆ ರಾಜ್ಯ ಸರ್ಕಾರವು ಮಾಡಿರುವ ಜನಗಣತಿಯನ್ನು ಮತ್ತೊಮ್ಮೆ ಜನಗಣತಿ ನಡೆಸಬೇಕು. ಏಕೆಂದರೆ ರಾಜ್ಯದಲ್ಲಿ ಬಲಗೈ ಸಮುದಾಯಕ್ಕಿಂತ ಎಡಗೈ ಸಮುದಾಯದವರು ಹೆಚ್ಚಿದ್ದಾರೆ. ಅವರಿಗೂ ೬% ನಮ್ಮ ಎಡದೈ ಸಮುದಾಯಕ್ಕೂ ೬% ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಜನಗಣತಿ ನಡೆಸಿ ಎಡಗೈ ಸಮುದಾಯಕ್ಕೆ ಒಳ ಮೀಸಲಾತಿ ಹೆಚ್ಚಿಸಬೇಕು ಅದೇರೀತಿ ಜಾತಿ ಆದಾಯ ಪ್ರ