Download Now Banner

This browser does not support the video element.

ಬಸವಕಲ್ಯಾಣ: ಎಲ್ಲರು ಕೂಡಿ ಗಣೇಶ ಉತ್ಸವದ ಆಚರಿಸಿ, ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಬೇಕಿದೆ; ನಗರದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಸಲಹೆ

Basavakalyan, Bidar | Aug 22, 2025
ಬಸವಕಲ್ಯಾಣ: ಗಣೇಶ ಹಬ್ಬದ ನಿಮಿತ್ತ ನಗರದ ಸಿಪಿಐ ಕಚೇರಿ ಆವರಣದಲ್ಲಿ ಶಾಂತಿಸಭೆ ಜರುಗಿತು. ಹುಮನಾಬಾದನ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಮಾತನಾಡಿ, ಗಣೇಶ್ ಉತ್ಸವದ ವೇಳೆ ಪರಸ್ಪರ ಸಹಕಾರದೊಂದಿಗೆ ಎಲ್ಲರು ಕೂಡಿ ಸಂಭ್ರಮದಿಂದ ಮೆರವಣಿಗೆ ನಡೆಸಬೇಕು ಎಂದು ಸಲಹೆ ನೀಡಿದರು.
Read More News
T & CPrivacy PolicyContact Us