ಯಾರದ್ದೋ ಆಸ್ತಿ ಇನ್ಯಾರದ್ದೋ ಹೆಸರಿಗೆ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷ,ಸದಸ್ಯರು ಸೇರಿ 26 ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ನಡೆದಿದ್ದು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ರಿಂದ ರದ್ದು ಮಾಡಿ ಆದೇಶ ನೀಡಿದ್ದು ಕೊಟ್ಟಿ ದಾಖಲೆ ಪರಿಶೀಲಿಸದೇ ಸಾಮನ್ಯ ಸಭೆಯಲ್ಲಿ ಅಂಗೀಕಾರ ಸರ್ವೆ ನಂಬರ್ 611ರ ಆಸ್ತಿಯನ್ನು ಬೇರೊಬ್ಬರಿಗೆ ದಾಖಲಿಸಿದ್ದರ ಹಿನ್ನಲೆ ಶಾಂತಾ ನಾಗಪ್ಪ ಪೋತದಾರ ಹೆಸರಿನ ಆಸ್ತಿಯನ್ನ ರಾಮಚಂದ್ರ ದಾನಪ್ಪ ಪೋತದಾರ ಹೆಸರಿನ ಮೇಲೆ ಆಸ್ತಿ ದಾಖಲು ಮಾಡಿದ್ದ ಸದಸ್ಯರು ನಿಯಮ ಬಾಹಿರವಾಗಿ ವರ್ಗಾವಣೆ ಸಾಬೀತು ಹಿನ್ನೆಲೆ ಆದೇಶ ಪಂಚಾಯತ್ ಅಧಿನಿಯಮ1993 48(4)48(5),(43)a(2)ಅಡಿ ಆದೇಶ ಹಿನ್ನಲೆ ಶುಕ್ರವಾರ 10 ಗಂಟೆಗೆ ಆರಂಭ