Download Now Banner

This browser does not support the video element.

ಸಿಂಧನೂರು: ನವಜಾತ ಶಿಶುವಿನ ಸಾವಿಗೆ ಕಾರಣರಾದ್ರಾ ತಾಲ್ಲೂಕು ಆಸ್ಪತ್ರೆ ವೈದ್ಯರು? ಬಾಣಂತಿ ಪೋಷಕರು ಆರೋಪ ಇದೇ ನೋಡಿ..

Sindhnur, Raichur | Aug 11, 2025
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ಬಾಣಂತಿಯ ಪತಿ ಹಾಗೂ ಪೋಷಕರು ಆಗಸ್ಟ್ 11 ರ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿಸಿದ್ದಾರೆ. ಪಬ್ಲಿಕ್ ಆಪ್ ಜೊತೆ ಮಾತನಾಡಿದ ಅವರು, ಮಸ್ಕಿ ತಾಲೂಕಿನ ರಂಗಾಪುರ ಗ್ರಾಮದ ಗರ್ಭಿಣಿ ಪದ್ದಮ್ಮ ಗಂ.ಮುದಕಪ್ಪ ನಾಯಕ ಅವರು ಆಗಸ್ಟ್ 6 ರಂದು ಹೆರಿಗೆಗಾಗಿ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ದಾಖಲಾಗಿದ್ದಾರೆ. ಆ ವೇಳೆ ಗರ್ಭಿಣಿಯನ್ನು ತಪಾಸಣೆ ನಡೆಸಿದ ಡ್ಯೂಟಿ ವೈದ್ಯರು ಮಗು ಆರೋಗ್ಯವಾಗಿದ್ದು, 9 ಗಂಟೆಗೆ ತಜ್ಞ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರ ಸಲಹೆ ಪಡೆದುಕೊಳ್ಳುವಂತೆ ತಿಳಿಸಿ ಹೋಗಿದ್ದಾರೆ. ಆ ನಂತರ ತಡವಾಗಿ ಬಂದ ವೈದ್ಯರು ಗರ್ಭಿಣಿಯನ್ನು ತಪ
Read More News
T & CPrivacy PolicyContact Us