ಭದ್ರಾವತಿ ತಾಲೂಕಿನ ಗೌಳಿಗರ ಬೀದಿಯಲ್ಲಿ ಮಸಣ ಕೊಳ್ಳಿ ಆಮಲಿ ಹಬ್ಬ ಆಚರಿಸಲಾಯಿತು ನಗರದ ಬಿ ಹೆಚ್ ರಸ್ತೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಅಮ್ಮನವರ ಮೆರವಣಿಗೆ ನೆರವೇರಿಸಲಾಯಿತು ಗೌಳಿಗರ ಬೀದಿಯ ಮಹಿಳೆಯರು ಯುವಕರು ನಗರದ ಸುತ್ತಮುತ್ತಲಿನ ಭಕ್ತರು ಹಾಗೂ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕಲಾವಿದ ತಂಡದವರು ಉಪಸ್ಥಿತರಿದ್ದರು..