Download Now Banner

This browser does not support the video element.

ಕೊಪ್ಪಳ: ಚಂದ್ರಗ್ರಹಣ,ಅನಂತನ ಹುಣ್ಣಿಮೆ ಹಿನ್ನಲೆ, ಹುಲಿಗಿ ಗ್ರಾಮದ ಹುಲಿಗೇಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ...!

Koppal, Koppal | Sep 7, 2025
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಹುಲಿಗೇಮ್ಮ ದೇವಸ್ಥಾನಕ್ಕೆ, ರವಿವಾರ ಭಕ್ತಸಾಗರವೆ ಹರಿದು ಬಂದಿದ್ದು, ಸಾವಿರಾರು ಜ‌ನ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಗ್ರಹಣದ ಹಿನ್ನಲೆಯಲ್ಲಿ ಸಂಜೆ 5 ಗಂಟೆಗೆ ದೇವಸ್ಥಾನ ಬಂದ್ ಆಗಲಿದ್ದು, ಈ ಹಿನ್ನೆಲೆ ಬೆಳಿಗ್ಗೆಯಿಂದಲೂ ಭಕ್ತರ ದಂಡು ಹರಿದು ಬರ್ತಿದೆ...
Read More News
T & CPrivacy PolicyContact Us