ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದ ಬೋರಗಾಂವ ಗ್ರಾಮದಲ್ಲಿ ಇಂದು ಮಂಗಳವಾರ 2 ಗಂಟೆಗೆ ಭಾಟ ನಾಗನೂರ ಮತ್ತು ಬೋರಗಾಂವವಾಡಿ ರಸ್ತೆ ಕಾಮಾಗರಿಗರ ಚಾಲನೆ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೇಯೆ 35 ರಿಂದ 38 ಕೀಮಿ ರಸ್ತೆ ಕಾಮಗಾರಿ ಇದ್ದು ಅಂದಾಜು 3.50 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಿದರು.